ಮಂಡ್ಯ

ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ: ಕಿಂಗ್ ಪಿನ್ ಪತ್ತೆ

ಮಂಡ್ಯ:- ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕಲ್ಲು ತೂರಿದ್ದ ಕಿಂಗ್ ಪಿನ್ ನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಗಣೇಶ ಮೆರವಣಿಗೆಯನ್ನು ಸಹಿಸದೆ ಈ ಒಂದು ಗ್ಯಾಂಗ್ ಕಲ್ಲು ತೂರಾಟ ನಡೆಸಿತ್ತು.

ಅನ್ಯ ಕೋಮುವಿನ ಐದರಿಂದ ಆರು ಯುವಕರು ಈ ದುಷ್ಕೃತ್ಯ ಎಸಗಿದ್ದಾರೆ, ಕಲ್ಲು ತೂರಾಟದ ಕಿಂಗ್ ಪಿನ್ ಇರ್ಫಾನ್ ಎಂದು ತಿಳಿದು ಬಂದಿದೆ. ಈತ ಚನ್ನಪಟ್ಟಣ ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ಮದ್ದೂರಿನಲ್ಲಿ ವಾಸವಾಗಿದ್ದ, ಮಸೀದಿಯ ಮುಂದೆ ಗಣೇಶ ಮೆರವಣಿಗೆ ಸಹಿಸಲಾಗದೆ ಈ ದುಷ್ಕೃತ ಎಸಗಿದ್ದಾನೆ. ಈಗಾಗಲೇ ಪೊಲೀಸರು ಹಲವು ಕಿಡಿಗೇಡಿಗಳನ್ನು ಅರೆಸ್ಟ್ ಮಾಡಿದ್ದು ಇರ್ಫಾನ್ಗಾಗಿ ಬಲೇ ಬೀಸಿದ್ದಾರೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video