ಚಿಕ್ಕಮಗಳೂರು

ಸ್ಮಶಾನಕ್ಕಾಗಿ ಶಿಳ್ಳೆಕ್ಯಾತ ಕುಟುಂಬ ಪರದಾಟ

ಚಿಕ್ಕಮಗಳೂರು:- ಜಿಲ್ಲೆಯ ನರಸಿಂಹರಾಜಪುರದ ಭದ್ರಾ ಹಿನ್ನೀರಿನ ತಟದಲ್ಲಿರುವ 50ಕ್ಕೂ ಹೆಚ್ಚು ಕುಟುಂಬಗಳಿಗೆ ಸ್ಮಶಾನಕ್ಕೆ ಸ್ಥಳವಿಲ್ಲದೆ ಪರದಾಡುತ್ತಿರುವ ಶೋಚನೀಯ ಸ್ಥಿತಿಗೆ ಬಂದೊದಗಿದೆ.

ಮೀನು ಹಿಡಿದು ಬದುಕು ಸಾಗಿಸುತ್ತಿರುವ ಶಿಳ್ಳೆಕ್ಯಾತ ಕುಟುಂಬದಲ್ಲಿ ಮಳೆಗಾಲದ ಸಂದರ್ಭದಲ್ಲಿ ಯಾರಾದರೂ ಮರಣ ಹೊಂದಿದರೆ ಶವ ಸಂಸ್ಕಾರ ಮಾಡಲು ತುಂಬಿದ ನದಿಯನ್ನು ದಾಟಲು ಉಕ್ಕಡದಲ್ಲಿ ಶವ ಇರಿಸಿ ಕೊಂಡುಒಯ್ಯುವ ದುಸ್ಥಿತಿ ಬಂದಿದೆ.

ಸ್ಮಶಾನಕ್ಕಾಗಿ ಎರಡು ಎಕರೆ ಜಾಗ ನಿಗದಿಪಡಿಸುವಂತೆ ಅಲ್ಲಿಯ ನಿವಾಸಿಗಳ ಹಾಗೂ ಸಂಘಟನೆಗಳ ಆಗ್ರಹವಾಗಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video